Thejesh GN

ಅನ್ಯಮತೀಯ

ನಿತ್ಯಾನಂದ ಬಿ ಶೆಟ್ಟಿಯವರ ‘ಅಳವು ಅರಿಯದ ಭಾಷೆ’ ಪುಸ್ತಕಕ್ಕೆ ಇಸ್ಮಾಯಿಲ್ ಅವರು “ಕೇಡಿನ ಭಾಷೆಯೇ ಆಡುಭಾಷೆಯಾದಾಗ…” ಲೇಖನದ ಮೂಲಕ ಪ್ರತಿಕ್ರಿಯಿಸಿದ್ಡಾರೆ. ಸಮಯ ಸಿಕ್ಕಾಗ ಓದಿ. ಆ ಲೇಖನದ ಈ ಎರಡು ಪ್ಯಾರಾಗಳು ನನ್ನ ಮನದಲ್ಲಿ ಉಳಿದಿವೆ. ಆ ದಿನ...